The following text is written in Kannada. If the fonts do not appear properly, you can read this online at http://www.kannadaranga.blogspot.com/
For any further assistance, please contact me
at KannadaRanga-owner@yahoogroups.com
ಈ ವಾರ ಮಿತ್ರರಾದ ಮಹೇಶ್ S ಮತ್ತು ರಮೇಶ್ D M ಅವರು ನಮ್ಮ ಕನ್ನಡ ರಂಗ ಯಾಹೂ ಗ್ರೂಪ್ ಗೆ ಬಹಳ ಉತ್ತಮ ಕೊಡುಗೆಯನ್ನು ಕಳಿಸಿದ್ದಾರೆ. ಅವರಿಗೆ ತುಂಬಾ ಧನ್ಯವಾದಗಳು. ನಿಮ್ಮೆಲರಿಗೊಸ್ಕರ ಅವರೇನು ಕಳಿಸಿದ್ದರೋಅದನ್ನು ಇಲ್ಲಿ ಮತ್ತೆ ಪ್ರಕಟಿಸುತ್ತಿದ್ದೇವೆ.
-----------------------------------------------------------------------------------------------
ಮೊದಲಿಗೆ ಮಹೇಶ್ ಅವರು ಕಳಿಸಿದ BDT ian ಜನಾರ್ಧನ ಸ್ವಾಮಿ ಯ ವ್ಯಂಗ್ಯ ಚಿತ್ರಗಳು:
---------------------------------------------------------------------------------------------
ರಮೇಶ್ D M ಅವರು ಕಳಿಸಿರುವ ಡಾ. ರಾಜ್ ಅಭಿನಯದ ಚಲನಚಿತ್ರಗಳ ಸಂಪೂರ್ಣ ಪಟ್ಟಿ (ಫಿಲ್ಮೋಗ್ರಾಫಿ)
#
ವರ್ಷ
ಚಿತ್ರ
೧
೧೯೫೪
ಬೇಡರ ಕಣ್ಣಪ್ಪ
೨
೧೯೫೫
ಸೋದರಿ
೩
೧೯೫೬
ಭಕ್ತ ವಿಜಯ
೪
೧೯೫೬
ಹರಿಭಕ್ತ
೫
೧೯೫೬
ಓಹಿಲೇಶ್ವರ
೬
೧೯೫೭
ಸತಿ ನಳಾಯಿನಿ
೭
೧೯೫೭
ರಾಯರ ಸೊಸೆ
೮
೧೯೫೮
ಭೂಕೈಲಾಸ
೯
೧೯೫೮
ಕೃಷ್ಣಗಾರುಡಿ
೧೦
೧೯೫೮
ಅಣ್ಣ ತಂಗಿ
೧೧
೧೯೫೯
ಜಗಜ್ಯೋತಿ ಬಸವೇಶ್ವರ
೧೨
೧೯೫೯
ಧರ್ಮ ವಿಜಯ
೧೩
೧೯೫೯
ಮಹಿಷಾಸುರ ಮರ್ಧಿನಿ
೧೪
೧೯೫೯
ಅಬ್ಬಾ ಆ ಹುಡುಗಿ
೧೫
೧೯೬೦
ರಣಧೀರ ಕಂಠೀರವ
೧೬
೧೯೬೦
ರಾಣಿ ಹೊನ್ನಮ್ಮ
೧೭
೧೯೬೦
ಆಶಾಸುಂದರಿ
೧೮
೧೯೬೦
ದಶಾವತಾರ
೧೯
೧೯೬೦
ಭಕ್ತ ಕನಕದಾಸ
೨೦
೧೯೬೧
ಶ್ರೀಶೈಲ ಮಹಾತ್ಮೆ
೨೧
೧೯೬೧
ಕಿತ್ತೂರು ಚೆನ್ನಮ್ಮ
೨೨
೧೯೬೧
ಕಣ್ತೆರೆದು ನೋಡು
೨೩
೧೯೬೧
ಕೈವಾರ ಮಹಾತ್ಮೆ
೨೪
೧೯೬೧
ಭಕ್ತ ಚೇತ
೨೫
೧೯೬೧
ನಾಗಾರ್ಜುನ
೨೬
೧೯೬೨
ಗಾಳಿಗೋಪುರ
೨೭
೧೯೬೨
ಭೂದಾನ
೨೮
೧೯೬೨
ಸ್ವರ್ಣಗೌರಿ
೨೯
೧೯೬೨
ದೇವಸುಂದರಿ
೩೦
೧೯೬೨
ಕರುಣೆಯೇ ಕುಟುಂಬದ ಕಣ್ಣು
೩೧
೧೯೬೨
ಮಹಾತ್ಮ ಕಬೀರ್
೩೨
೧೯೬೨
ವಿಧಿವಿಲಾಸ
೩೩
೧೯೬೨
ತೇಜಸ್ವಿನಿ
೩೪
೧೯೬೩
ವಾಲ್ಮೀಕಿ
೩೫
೧೯೬೩
ನಂದಾದೀಪ
೩೬
೧೯೬೩
ಸಾಕು ಮಗಳು
೩೭
೧೯೬೩
ಕನ್ಯಾರತ್ನ
೩೮
೧೯೬೩
ಗೌರಿ
೩೯
೧೯೬೩
ಜೀವನ ತರಂಗ
೪೦
೧೯೬೩
ಮಲ್ಲಿ ಮದುವೆ
೪೧
೧೯೬೩
ಕುಲವಧು
೪೨
೧೯೬೩
ಕಲಿತರೂ ಹೆಣ್ಣೇ
೪೩
೧೯೬೩
ವೀರಕೇಸರಿ
೪೪
೧೯೬೩
ಮನ ಮೆಚ್ಚಿದ ಮಡದಿ
೪೫
೧೯೬೩
ಸತಿ ಶಕ್ತಿ
೪೬
೧೯೬೩
ಚಂದ್ರಕುಮಾರ
೪೭
೧೯೬೩
ಸಂತ ತುಕಾರಾಮ
೪೮
೧೯೬೩
ಶ್ರೀರಾಮಾಂಜನೇಯ ಯುದ್ಧ
೪೯
೧೯೬೪
ನವಕೋಟಿ ನಾರಾಯಣ
೫೦
೧೯೬೪
ಚಂದವಳ್ಳಿಯ ತೋಟ
೫೧
೧೯೬೪
ಶಿವರಾತ್ರಿ ಮಹಾತ್ಮೆ
೫೨
೧೯೬೪
ಅನ್ನಪೂರ್ಣ
೫೩
೧೯೬೪
ತುಂಬಿದ ಕೊಡ
೫೪
೧೯೬೪
ಶಿವಗಂಗೆ ಮಹಾತ್ಮೆ
೫೫
೧೯೬೪
ಮುರಿಯದ ಮನೆ
೫೬
೧೯೬೪
ಪ್ರತಿಜ್ಞೆ
೫೭
೧೯೬೪
ನಾಂದಿ
೫೮
೧೯೬೫
ನಾಗಪೂಜಾ
೫೯
೧೯೬೫
ಚಂದ್ರಹಾಸ
೬೦
೧೯೬೫
ಸರ್ವಜ್ಞ ಮೂರ್ತಿ
೬೧
೧೯೬೫
ವಾತ್ಸಲ್ಯ
೬೨
೧೯೬೫
ಸತ್ಯ ಹರಿಶ್ಚಂದ್ರ
೬೩
೧೯೬೫
ಮಹಾಸತಿ ಅನಸೂಯ
೬೪
೧೯೬೫
ಇದೇ ಮಹಾ ಸುದಿನ
೬೫
೧೯೬೫
ಬೆಟ್ಟದ ಹುಲಿ
೬೬
೧೯೬೫
ಸತಿ ಸಾವಿತ್ರಿ
೬೭
೧೯೬೫
ಮದುವೆ ಮಾಡಿ ನೋಡು
೬೮
೧೯೬೫
ಪತಿವ್ರತಾ
೬೯
೧೯೬೬
ಮಂತ್ರಾಲಯ ಮಹಾತ್ಮೆ
೭೦
೧೯೬೬
ಕಠಾರಿ ವೀರ
೭೧
೧೯೬೬
ಬಾಲನಾಗಮ್ಮ
೭೨
೧೯೬೬
ತೂಗುದೀಪ
೭೩
೧೯೬೬
ಪ್ರೇಮಮಯಿ
೭೪
೧೯೬೬
ಕಿಲಾಡಿರಂಗ
೭೫
೧೯೬೬
ಮಧು ಮಾಲತಿ
೭೬
೧೯೬೬
ಎಮ್ಮೆ ತಮ್ಮಣ್ಣ
೭೭
೧೯೬೬
ಮೋಹಿನಿ ಭಸ್ಮಾಸುರ
೭೮
೧೯೬೬
ಶ್ರೀ ಕನ್ನಿಕಾಪರಮೇಶ್ವರಿ ಕಥೆ
೭೯
೧೯೬೬
ಸಂಧ್ಯಾರಾಗ
೮೦
೧೯೬೭
ಪಾರ್ವತಿ ಕಲ್ಯಾಣ
೮೧
೧೯೬೭
ಸತಿಸುಕನ್ಯಾ
೮೨
೧೯೬೭
ಗಂಗೆ ಗೌರಿ
೮೩
೧೯೬೭
ರಾಜಶೇಖರ
೮೪
೧೯೬೭
ಲಗ್ನಪತ್ರಿಕೆ
೮೫
೧೯೬೭
ರಾಜ ದುರ್ಗದ ರಹಸ್ಯ
೮೬
೧೯೬೭
ದೇವರ ಗೆದ್ದ ಮಾನವ
೮೭
೧೯೬೭
ಬೀದಿ ಬಸವಣ್ಣ
೮೮
೧೯೬೭
ಮನಸ್ಸಿದ್ದರೆ ಮಾರ್ಗ
೮೯
೧೯೬೭
ಬಂಗಾರದ ಹೂವು
೯೦
೧೯೬೭
ಚಕ್ರತೀರ್ಥ
೯೧
೧೯೬೭
ಇಮ್ಮಡಿ ಪುಲಿಕೇಶಿ
೯೨
೧೯೬೮
ಜೇಡರ ಬಲೆ
೯೩
೧೯೬೮
ಗಾಂಧಿನಗರ
೯೪
೧೯೬೮
ಮಹಾಸತಿ ಅರುಂಧತಿ
೯೫
೧೯೬೮
ಮನಸ್ಸಾಕ್ಷಿ
೯೬
೧೯೬೮
ಸರ್ವಮಂಗಳ
೯೭
೧೯೬೮
ಭಾಗ್ಯ ದೇವತೆ
೯೮
೧೯೬೮
ಬೆಂಗಳೂರು ಮೇಲ್
೯೯
೧೯೬೮
ಹಣ್ಣೆಲೆ ಚಿಗುರಿದಾಗ
೧೦೦
೧೯೬೮
ಭಾಗ್ಯದ ಬಾಗಿಲು
೧೦೧
೧೯೬೮
ನಟಸಾರ್ವಭೌಮ
೧೦೨
೧೯೬೮
ರೌಡಿ ರಂಗಣ್ಣ
೧೦೩
೧೯೬೮
ಧೂಮಕೇತು (ಚಲನಚಿತ್ರ)
೧೦೪
೧೯೬೮
ಅಮ್ಮ
೧೦೫
೧೯೬೮
ಸಿಂಹಸ್ವಪ್ನ
೧೦೬
೧೯೬೮
ಗೋವಾದಲ್ಲಿ ಸಿ.ಐ.ಡಿ ೯೯೯
೧೦೭
೧೯೬೮
ಮಣ್ಣಿನ ಮಗ
೧೦೮
೧೯೬೯
ಮಾರ್ಗದರ್ಶಿ
೧೦೯
೧೯೬೯
ಗಂಡೊಂದು ಹೆಣ್ಣಾರು
೧೧೦
೧೯೬೯
ಮಲ್ಲಮ್ಮನ ಪವಾಡ
೧೧೧
೧೯೬೯
ಚೂರಿ ಚಿಕ್ಕಣ್ಣ
೧೧೨
೧೯೬೯
ಪುನರ್ಜನ್ಮ
೧೧೩
೧೯೬೯
ಭಲೇ ರಾಜ
೧೧೪
೧೯೬೯
ಉಯ್ಯಾಲೆ
೧೧೫
೧೯೬೯
ಚಿಕ್ಕಮ್ಮ
೧೧೬
೧೯೬೯
ಮೇಯರ್ ಮುತ್ತಣ್ಣ
೧೧೭
೧೯೬೯
ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ ೯೯೯
೧೧೮
೧೯೭೦
ಶ್ರೀ ಕೃಷ್ಣದೇವರಾಯ
೧೧೯
೧೯೭೦
ಕರುಳಿನ ಕರೆ
೧೨೦
೧೯೭೦
ಹಸಿರು ತೋರಣ
೧೨೧
೧೯೭೦
ಭೂಪತಿ ರಂಗ
೧೨೨
೧೯೭೦
ಮಿಸ್ಟರ್ ರಾಜ್‍ಕುಮರ್
೧೨೩
೧೯೭೦
ಭಲೇ ಜೋಡಿ
೧೨೪
೧೯೭೦
ಸಿ.ಐ.ಡಿ. ರಾಜಣ್ಣ
೧೨೫
೧೯೭೦
ನನ್ನ ತಮ್ಮ
೧೨೬
೧೯೭೦
ಬಾಳು ಬೆಳಗಿತು
೧೨೭
೧೯೭೦
ದೇವರ ಮಕ್ಕಳು
೧೨೮
೧೯೭೦
ಪರೋಪಕಾರಿ
೧೨೯
೧೯೭೧
ಕಸ್ತೂರಿ ನಿವಾಸ
೧೩೦
೧೯೭೧
ಬಾಳ ಬಂಧನ
೧೩೧
೧೯೭೧
ಕುಲಗೌರವ
೧೩೨
೧೯೭೧
ನಮ್ಮ ಸಂಸಾರ
೧೩೩
೧೯೭೧
ಕಾಸಿದ್ರೆ ಕೈಲಾಸ
೧೩೪
೧೯೭೧
ತಾಯಿ ದೇವರು
೧೩೫
೧೯೭೧
ಪ್ರತಿಧ್ವನಿ
೧೩೬
೧೯೭೧
ಸಾಕ್ಷಾತ್ಕಾರ
೧೩೭
೧೯೭೧
ನ್ಯಾಯವೇ ದೇವರು
೧೩೮
೧೯೭೧
ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ
೧೩೯
೧೯೭೨
ಜನ್ಮ ರಹಸ್ಯ
೧೪೦
೧೯೭೨
ಸಿಪಾಯಿ ರಾಮು
೧೪೧
೧೯೭೨
ಬಂಗಾರದ ಮನುಷ್ಯ
೧೪೨
೧೯೭೨
ಹೃದಯ ಸಂಗಮ
೧೪೩
೧೯೭೨
ಕ್ರಾಂತಿವೀರ
೧೪೪
೧೯೭೨
ಭಲೇ ಹುಚ್ಚ
೧೪೫
೧೯೭೨
ನಂದಗೋಕುಲ
೧೪೬
೧೯೭೨
ಜಗ ಮೆಚ್ಚಿದ ಮಗ
೧೪೭
೧೯೭೩
ದೇವರು ಕೊಟ್ಟ ತಂಗಿ
೧೪೮
೧೯೭೩
ಬಿಡುಗಡೆ
೧೪೯
೧೯೭೩
ಸ್ವಯಂವರ
೧೫೦
೧೯೭೩
ಗಂಧದ ಗುಡಿ
೧೫೧
೧೯೭೩
ದೂರದ ಬೆಟ್ಟ
೧೫೨
೧೯೭೩
ಮೂರುವರೆ ವಜ್ರಗಳು
೧೫೩
೧೯೭೪
ಬಂಗಾರದ ಪಂಜರ
೧೫೪
೧೯೭೪
ಎರಡು ಕನಸು
೧೫೫
೧೯೭೪
ಸಂಪತ್ತಿಗೆ ಸವಾಲ್
೧೫೬
೧೯೭೪
ಭಕ್ತ ಕುಂಬಾರ
೧೫೭
೧೯೭೪
ಶ್ರೀ ಶ್ರೀನಿವಾಸ ಕಲ್ಯಾಣ
೧೫೮
೧೯೭೪
ದಾರಿ ತಪ್ಪಿದ ಮಗ
೧೫೯
೧೯೭೫
ಮಯೂರ
೧೬೦
೧೯೭೫
ತ್ರಿಮೂರ್ತಿ
೧೬೧
೧೯೭೬
ಪ್ರೇಮದ ಕಾಣಿಕೆ
೧೬೨
೧೯೭೬
ಬಹದ್ದೂರ್ ಗಂಡು
೧೬೩
೧೯೭೬
ರಾಜ ನನ್ನ ರಾಜ
೧೬೪
೧೯೭೬
ನಾ ನಿನ್ನ ಮರೆಯಲಾರೆ
೧೬೫
೧೯೭೬
ಬಡವರ ಬಂಧು
೧೬೬
೧೯೭೭
ಬಬ್ರುವಾಹನ
೧೬೭
೧೯೭೭
ಭಾಗ್ಯವಂತರು
೧೬೮
೧೯೭೭
ಗಿರಿಕನ್ಯೆ
೧೬೯
೧೯೭೭
ಸನಾದಿ ಅಪ್ಪಣ್ಣ
೧೭೦
೧೯೭೭
ಒಲವು ಗೆಲುವು
೧೭೧
೧೯೭೮
ಶಂಕರ್ ಗುರು
೧೭೨
೧೯೭೮
ಆಪರೇಷನ್ ಡೈಮಂಡ್ ರ್ಯಾಕೆಟ್
೧೭೩
೧೯೭೮
ತಾಯಿಗೆ ತಕ್ಕ ಮಗ
೧೭೪
೧೯೭೯
ಹುಲಿಯ ಹಾಲಿನ ಮೇವು
೧೭೫
೧೯೭೯
ನಾನೊಬ್ಬ ಕಳ್ಳ
೧೭೬
೧೯೮೦
ರವಿಚಂದ್ರ
೧೭೭
೧೯೮೦
ವಸಂತಗೀತ
೧೭೮
೧೯೮೧
ಹಾವಿನ ಹೆಡೆ
೧೭೯
೧೯೮೧
ನೀ ನನ್ನ ಗೆಲ್ಲಲಾರೆ
೧೮೦
೧೯೮೧
ಕೆರಳಿದ ಸಿಂಹ
೧೮೧
೧೯೮೨
ಹೊಸಬೆಳಕು
೧೮೨
೧೯೮೨
ಹಾಲು ಜೇನು
೧೮೩
೧೯೮೨
ಚಲಿಸುವ ಮೋಡಗಳು
೧೮೪
೧೯೮೩
ಕವಿರತ್ನ ಕಾಳಿದಾಸ
೧೮೫
೧೯೮೩
ಕಾಮನಬಿಲ್ಲು
೧೮೬
೧೯೮೩
ಭಕ್ತ ಪ್ರಹ್ಲಾದ
೧೮೭
೧೯೮೩
ಎರಡು ನಕ್ಷತ್ರಗಳು
೧೮೮
೧೯೮೪
ಸಮಯದ ಗೊಂಬೆ
೧೮೯
೧೯೮೪
ಶ್ರಾವಣ ಬಂತು
೧೯೦
೧೯೮೪
ಯಾರಿವನು
೧೯೧
೧೯೮೪
ಅಪೂರ್ವ ಸಂಗಮ
೧೯೨
೧೯೮೫
ಅದೇ ಕಣ್ಣು
೧೯೩
೧೯೮೫
ಜ್ವಾಲಾಮುಖಿ
೧೯೪
೧೯೮೫
ಧ್ರುವತಾರೆ
೧೯೫
೧೯೮೬
ಭಾಗ್ಯದ ಲಕ್ಷ್ಮಿ ಬಾರಮ್ಮ
೧೯೬
೧೯೮೬
ಅನುರಾಗ ಅರಳಿತು
೧೯೭
೧೯೮೬
ಗುರಿ
೧೯೮
೧೯೮೭
ಒಂದು ಮುತ್ತಿನ ಕಥೆ
೧೯೯
೧೯೮೭
ಶ್ರುತಿ ಸೇರಿದಾಗ
೨೦೦
೧೯೮೮
ದೇವತಾ ಮನುಷ್ಯ
೨೦೨
೧೯೮೯
ಪರಶುರಾಮ್
೨೦೩
೧೯೯೨
ಜೀವನ ಚೈತ್ರ
೨೦೪
೧೯೯೩
ಆಕಸ್ಮಿಕ
೨೦೫
೧೯೯೪
ಒಡಹುಟ್ಟಿದವರು
೨೦೬
೨೦೦೦
ಶಬ್ದವೇದಿ
ಡಾ.ರಾಜ್ ಅತಿಥಿನಟನಾಗಿ ಕಾಣಿಸಿಕೊಂಡ ಚಿತ್ರಗಳು
ಭಕ್ತ ಪ್ರಹ್ಲಾದ (೧೯೪೨)
ಶ್ರೀ ಶ್ರೀನಿವಾಸ ಕಲ್ಯಾಣ (೧೯೫೨)
ನಾಡಿನ ಭಾಗ್ಯ
ಭಾಗ್ಯವಂತ
ಶಿವ ಮೆಚ್ಚಿದ ಕಣ್ಣಪ್ಪ
ಗಂಧದಗುಡಿ ಭಾಗ ೨
ಜೋಗಿ
-------------------------------------------------------------------------------------------------
ಇದೆ ತರಃ ನೀವೆಲ್ಲರೂ ನಿಮ್ಮ contributions ಕಳಿಸಿ ಅನ್ನೋದು ನಮ್ಮ ವಿನಂತಿ.
ಇವತ್ತಿಗೆ ಇಷ್ಟಕ್ಕೆ ನಿಲ್ಲಿಸುತ್ತೇನೆ. ಇದನ್ನು ಓದಿದ ನಂತರ ಕೆಳಗಡೆ ಇರುವ comments ಬಟ್ಟನ್ ಒತ್ತಿ ನಿಮ್ಮ ಅಭಿಪ್ರಾಯ ಬರೆಯಿರಿ
ಅಥವಾ ನಮಗೊಂದು KannadaRanga-owner@yahoogroups.com ಗೆ ಈ ಮೈಲ್ ಕಳಿಸಿ.
ಇಂತಿ ನಿಮ್ಮ ನೆಚ್ಚಿನ
ಒಮಾನಿ ಕನ್ನಡಿಗ
ಜೈ ಹಿಂದ್! ಜೈ ಕರ್ನಾಟಕ!! ಜೈ ಜೈ ಕನ್ನಡ!!
Subscribe to:
Post Comments (Atom)
No comments:
Post a Comment